ಅತ್ಯಂತ ಬೇಡಿಕೆ ಇರುವ ವಿಯಪುರ-ಮಂಗಳೂರು ರೈಲು, ತತ್ಕಾಲ್ ನೆಲೆಯಲ್ಲೇ ಓಡಾಟ ನಡೆಸುತ್ತಿರುವುದರಿಂದ ಪ್ರಯಾಣಿಕರಿಗೆ ಟಿಕೆಟ್ ದರ ಹೆಚ್ಚಾಗುತ್ತಿದೆ. ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಇರುವುದರಿಂದ ದುಪ್ಪಟ್ಟು ದರ ಪಾವತಿಸಬೇಕಿದೆ. ಮಾಮೂಲಿ ಟಿಕೆಟ್ ಬುಕ್ ಂಆಡಲು...
ಕಾಯಂಗೊಳ್ಳದ ರೈಲು ಸೇವೆ: ವಿಜಯಪುರ-ಮಂಗಳೂರು ರೈಲಿಗೆ ತತ್ಕಾಲ್ ಬರೆ !