mangaluru central station likely to come under SWR ,RB APPROVED in 2004 only Gazette notification is pending from ministry of Railway ಕರಾವಳಿಗೆ ಗೊತ್ತೇ ಇರದ ಸಂಗತಿಯೊಂದು ಬೆಳಕಿಗೆ ಬಂದಿದ್ದು ,ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲೇ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಕೇರಳದಿಂದ ಬೇರ್ಪಡಿಸಿ ನೈರುತ್ಯ ರೈಲ್ವೆಗೆ ಜೋಡಿಸಲು ರೈಲ್ವೇ ಸಚಿವಾಲಯ ಆದೇಶಿಸಿತ್ತು .
ವಿಪರ್ಯಾಸವೆಂದರೆ ಹತ್ತು ವರ್ಷ ಯಾರೂ ಈ ಮಹತ್ವದ ಸಂಗತಿಯನ್ನು ಸಾರ್ವಜನಿಕರಿಗೆ ತಿಳಿಸದೇ ಇದ್ದದ್ದು !!!!!!!
ಮತ್ತೆ ಸದಾನಂದ ಗೌಡರ ಕಾಲದಲ್ಲೂ ಸ್ವತ ನೈರುತ್ಯ ರೈಲ್ವೆ ಮಂಗಳೂರನ್ನು ಬಿಡಿಸಿ ಕೊಡಲು ಸಚಿವಾಲಯಕ್ಕೆ ಪತ್ರ ಬರೆದಿತ್ತು ,ಸದಾನಂದ ಗೌಡರು ಕೇವಲ ಗೆಜೆಟ್ ನೊಟಿಪಿಕೆಷನ್ ಮಾಡಿದರೆ ಸಾಕಿತ್ತು ಈ ಕೆಲಸ ಆಗಿ ಹೋಗಿರುತಿತ್ತು .
ಮಂಗಳೂರು...
more... ಬೆಂಗಳೂರು ರೈಲಿನ ಸೇವೆ ಸುಲಭವಾಗಿ ಸಿಗುವಂತಾಗುತಿತ್ತು .
ಈಗ ಹೊಸ ಸರ್ಕಾರದ ಮುಂದಿರುವ ಈ ಸುಲಭ ಸರಳ ಕೆಲಸ ,ದಶಕಗಳ ಬೇಡಿಕೆಯನ್ನು ಪೂರೈಸಲಿದೆ .
ಕರಾವಳಿಯ ಸಮಸ್ತ ರೈಲ್ವೇ ಸೇವೆಗಳ ಬಗ್ಗೆ ಕಾಳಜಿಯಿರುವವರ ಮುಂದಿರುವ ಈ ಸರಳ ಸವಾಲು ಸಂಸದರ ಸಹಾಯದಿಂದ ಬಗೆಹರಿಯ ಬೇಕಿದೆ.
please wait...Translate to EnglishThe Mangalore Central Station was supposed to come under the control of SWR and RB approved it in 2004, but the Gazette notification is still pending from the Ministry of Railways. It's a shame that in ten years, nobody informed the public about this important matter. Even during Sadananda Gowda's tenure as railway minister, a letter was written to the ministry to make Mangalore a free railway. If he had just made a note in the Gazette, the work would have been done. The train service between Mangalore and Bangalore would have been easily available. Now, this simple task before the new government has fulfilled the decade-old demand. A straightforward question before everyone concerned about the entire railway service in Karavali needs to be solved with the help of MPs.