ಚೆನ್ನೈ - ಶಿವಮೊಗ್ಗ ನಡುವೆ ರೈಲು ಸಂಚಾರ ಆರಂಭ
ಚೆನ್ನೈ ಮತ್ತು ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12691/2 ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಚೆನ್ನೈ ಮತ್ತು ಶಿವಮೊಗ್ಗ ನಡುವೆ ಇದೇ ತಿಂಗಳ ಜುಲೈ 10 ರಿಂದ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಿ ಆದೇಶ.
ಚೆನ್ನೈ-ಶಿವಮೊಗ್ಗ...
more... - ಪ್ರತಿ ಶುಕ್ರವಾರ (ರಾತ್ರಿ 11.30ಕ್ಕೆ ಹೊರಟು, ಶನಿವಾರ ಮಧ್ಯಾಹ್ನ 1.00ಕ್ಕೆ ತಲುಪಲಿದೆ)
ಶಿವಮೊಗ್ಗ-ಚೆನ್ನೈ - ಪ್ರತಿ ಶನಿವಾರ (ಸಂಜೆ 4.00 ಗಂಟೆಗೆ ಹೊರಟು ಭಾನುವಾರ ಬೆಳಿಗ್ಗೆ 4.55ಕ್ಕೆ ತಲುಪಲಿದೆ)
ಮಾರ್ಗದಲ್ಲಿ ತುಮಕೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿಯಲ್ಲಿ ನಿಲುಗಡೆ ಇರುತ್ತದೆ.
ಮೂಲ - ನನ್ನ ಸ್ನೇಹಿತ
please wait...Translate to EnglishChennai - Shimoga rail travel starts
For the convenience of the public, the train number 12691/2 that was traveling between Chennai and Sathyasai Prashanti station will now be diverted for the same month, starting from July 10th, on a new route.
Chennai-Shimoga - Departs every Friday (leaves at 11.30 pm, arrives on Saturday afternoon at 1.00 pm)
Shimoga-Chennai - Departs every Saturday (leaves at 4.00 pm and arrives on Sunday morning at 4.55 am)
The route includes stops at Tumkur, Arsikere, Kadur, Birur, Tarekere, and Bhadravathi.
Source - My buddy.